8th Std All in One Kannada – I Language Kannada Medium ಕನ್ನಡ ಮಾಧ್ಯಮ
+ Free Shippingಈ ಕೈಪಿಡಿಯ ಪ್ರಮುಖ ಅಂಶಗಳು ಕೆಳಗಿನಂತೆ ನಿರೂಪಿಸಲಾಗಿದೆ:
- ಅಧ್ಯಾಯವಾರು ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳನ್ನು ನೀಡಲಾಗಿದೆ.
- ಅಧ್ಯಾಯವಾರು ಲೇಖಕರ/ಕವಿಗಳ ಪರಿಚಯ, ಸಾರಾಂಶ, ಪದಗಳ ಅರ್ಥಗಳನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ನೀಡಲಾಗಿದೆ.
- ಸರಳ ಕಲಿಕ ಮತ್ತುಅರ್ಥೈಸುವಿಕೆಗೆಗಾಗಿ ಪಠ್ಯಪುಸ್ತಕದ ಅಧ್ಯಾಯವಾರು ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
- ವಿದ್ಯಾರ್ಥಿಗಳಿಗೆ ವಿಷಯದ ಸುಲಭ ಪುನರ್ಮನನಕ್ಕೆ ಹಾಗೂ ಆಲೋಚನಾ ಶಕ್ತಿ ಹೆಚ್ಚಿಸಲು ಪ್ರತಿ ಅಧ್ಯಾಯದ ಅಂತ್ಯದಲ್ಲಿ ಘಟಕ ಪರೀಕ್ಷೆ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ.
Reviews
There are no reviews yet.